ಕಲುಕಿದೆಯಾ ನೆನಪಾ
ನೆನಪುಗಳಿಂದೀಗ ಮರುಕ
ಕಾಡುತಿಹುದು ತವಕ
ಕೊರೆಯುತಿಹುದೀ ಪ್ರೇಮತಾಪ
ಪ್ರೇಮತಾಪ ತಾಳಲಾರೆನಾ
ಬಾಳತೇರ ಎಳೆಯಲಾರೆನಾ
ಮನದಿ ಏಕೋ ಮುಂಗೋಪ
ನೀ ಬೇಗ ಬಾಇಲ್ಲಿ ಪ್ರದೀಪ
ಪ್ರಭಲವಿಹುದು ಪ್ರೀತಿಯಾ ಬಲೆ
ತಿಳಿಯದೇ ನಿನಗೆ ಪ್ರೇಮದಾ ಬೆಲೆ
ಇಷ್ಟಪಟ್ಟೆ ನಿನ್ನ ಬರವಣಿಗೆ ಕಲೆ
ಯಾಕೆ ಮಾಡುತಿರುವೆ ಪ್ರೀತಿಯ ಕೊಲೆ
No comments:
Post a Comment